hot war
ನಾಮವಾಚಕ

ಬಿಸಿಯುದ್ಧ; ಉಷ್ಣಸಮರ; ನಿಜ ಕದನ; ಪ್ರತ್ಯಕ್ಷ ಸಮರ; ಕಾರ್ಯತಃ ಕಾಳಗ ಕದನಗಳು ನಡೆಯುವ ಯುದ್ಧ (cold war ಶೀತಲ ಸಮರ ಎನ್ನುವುದಕ್ಕೆ ವಿರುದ್ಧವಾಗಿ).